ನನ್ನ ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ನಾನು ತರಗತಿಯಲ್ಲಿ ಕಂಡುಕೊಂಡಂತಹ ಸಮಸ್ಯಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಆ ಚಟುವಟಿಕೆಗಳನ್ನು ತರಗತಿಯಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂಬ ಕುರಿತು ದೂರವಾಣಿ ಮೂಲಕ ಚರ್ಚಿಸಲಾಯಿತು , ಚರ್ಚಿಸಿದ ವಿಷಯಗಳ ಕುರಿತು ಸಣ್ಣ ಟಿಪ್ಪಣಿಗಳು ಈ ಕೆಳಗಿನ ಂತಿದೆ